ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಲಿಸು   ಕ್ರಿಯಾಪದ

ಅರ್ಥ : ಹೊಲಿಯುವ ಕೆಲವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಯಜಮಾನಿಯು ಕೆಲಸದವರ ಹತ್ತಿರ ಕೌದುದಿಗೆ ಹೊಲಿಗೆ ಹಾಕಿಸುತ್ತಿದ್ದಾರೆ.

ಸಮಾನಾರ್ಥಕ : ಹೊಲಿಗೆ ಹಾಕಿಸು

तागने का काम किसी और से कराना।

मालकिन ने नौकरानी से गुदड़ी तगवाई।
तगवाना, तगाना

ಅರ್ಥ : ಇನ್ನೊಬ್ಬರ ಹತ್ತಿರು ಹೊಲಿಸುವ ಪ್ರವೃತ್ತಿ ಮಾಡಿಸು

ಉದಾಹರಣೆ : ನಾವು ದರ್ಜಿಯ ಹತ್ತಿರ ಬಟ್ಟೆಯನ್ನು ಹೊಲಿಸುತ್ತೇವೆ.

ಸಮಾನಾರ್ಥಕ : ಹೊಲೆಯಿಸು

किसी को सीने में प्रवृत्त करना।

हम दर्ज़ी से कपड़े सिलवाते हैं।
सिलवाना, सिलाई करवाना, सिलाई कराना, सिलाना