ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಳುಕಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಹುಳುಕಾಗು   ಕ್ರಿಯಾಪದ

ಅರ್ಥ : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ

ಉದಾಹರಣೆ : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.

ಸಮಾನಾರ್ಥಕ : ಕೆಟ್ಟು ಹೋಗು

अनाज का गर्मी पाकर सड़ना।

बखार में नीचे का अनाज भगर गया है।
भँकरना, भँगरना, भकरना, भगरना

ಅರ್ಥ : (ಧಾನ್ಯ ಮುಂತಾದವು) ಕಣಜದಲ್ಲಿ ಇಟ್ಟಿರುವ ಕಾಳುಗಳನ್ನು ಹುಳುಗಳು ತಿನ್ನುತ್ತಿರುವ ಪ್ರಕ್ರಿಯೆ

ಉದಾಹರಣೆ : ಕಣಜದಲ್ಲಿ ಇಟ್ಟಿರುವ ಗೋಧಿಯು ಹುಳುಕಾಗಿದೆ.

ಸಮಾನಾರ್ಥಕ : ಹುಳ ಹತ್ತು, ಹುಳುಕಲಾಗು

(अनाज आदि) घुन के द्वारा खाया जाना।

बखार में रखा गेहूँ घुन रहा है।
घुनना