ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಹುಲಿ   ನಾಮಪದ

ಅರ್ಥ : ಬೆಕ್ಕಿನ ಜಾತಿಗೆ ಸೇರಿದ ಒಂದು ದೊಡ್ಡ ಭಯಂಕರ ಕ್ರೂರ ಪ್ರಾಣಿ

ಉದಾಹರಣೆ : ಶಿಕಾರಿ ಗುರಿಯಿಟ್ಟು ಹೊಡೆದ ಬಾಣದಿಂದ ಹುಲಿಗೆ ಗಾಯವಾಯಿತು

ಸಮಾನಾರ್ಥಕ : ವ್ಯಾಘ್ರ, ಹೆಬ್ಬುಲಿ


ಇತರ ಭಾಷೆಗಳಿಗೆ ಅನುವಾದ :

बिल्ली की जाति का एक बहुत बड़ा और भयंकर, हिंसक पशु।

शिकारी के अचूक निशाने ने शेर को घायल कर दिया।
टाइगर, द्वीपी, नखरायुध, नखायुध, नखी, नदनु, नाहर, बाघ, बिघार, व्याघ्र, व्यालमृग, शार्दूल, शेर

Large feline of forests in most of Asia having a tawny coat with black stripes. Endangered.

panthera tigris, tiger