ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾರಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಹಾರಾಟ   ನಾಮಪದ

ಅರ್ಥ : ವಿಮಾನ ಮುಂತಾದವುಗಳನ್ನು ಹಾರಿಸುವ ಕ್ರಿಯೆ

ಉದಾಹರಣೆ : ಹವಾಮಾನ ವೈಪರಿತ್ಯದಿಂದಾಗಿ ಹಲವಾರು ವಿಮಾನ ಹಾರಟಗಳನ್ನು ರದ್ದು ಗೊಳಿಸಲಾಗಿದೆ.

हवाई जहाज आदि को उड़ाने की क्रिया।

खराब मौसम के कारण कई उड़ानें रद्द कर दी गईं।
उड़ाई, उड़ान, उड़ाव, उड्डयन

A departure. Especially of airplanes.

takeoff

ಅರ್ಥ : ಕೂಗಾಟದ ಅಥವಾ ಕಿರಚಾಟದ ಶಬ್ಧ

ಉದಾಹರಣೆ : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.

ಸಮಾನಾರ್ಥಕ : ಕಿರಚಾಟ, ಕಿರುಚಾಟ, ಕೂಗಾಟ, ಚೀರಾಟ

ललकारने का शब्द।

शत्रु की ललकार सुनते ही वह घर से बाहर आ गया।
ललकार

A call to engage in a contest or fight.

challenge