ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಗಲಕಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಗಲಕಾಯಿ   ನಾಮಪದ

ಅರ್ಥ : ಬಳ್ಳಿಯಲ್ಲಿ ಬಿಡುವ ಕಹಿಯಾದ ಕಾಯಿಯನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ

ಉದಾಹರಣೆ : ಅವನು ಹಾಗಲ ಕಾಯಿಯ ಪಲ್ಯವನ್ನುತುಂಬಾ ಇಷ್ಟ ಪಟ್ಟು ತಿನ್ನುತ್ತಾನೆ.

ಸಮಾನಾರ್ಥಕ : ಹಾಗಲ ಕಾಯಿ

एक बेल का कड़ुआ फल जो तरकारी बनाने के काम आता है।

वह करेले की सब्जी बड़े चाव से खाता है।
उग्रकांड, उग्रकाण्ड, कटुफल, करेला, करैला, कारवेल्ल, तोयपर्णी, मधुवल्ली

Edible seeds or roots or stems or leaves or bulbs or tubers or nonsweet fruits of any of numerous herbaceous plant.

veg, vegetable, veggie

ಅರ್ಥ : ಒಂದು ಜಾತಿಯ ಕಾಡು ಹಾಗಲಕಾಯಿ

ಉದಾಹರಣೆ : ಹಾಗಲಕಾಯಿ ತಿನ್ನಲು ಕಹಿ ಇರುತ್ತದೆ.

एक प्रकार के जंगली करेले का फल।

करेली आकार में छोटी और बहुत कड़ुवी होती है।
करेली, श्रीफलिका

ಅರ್ಥ : ಹಸಿರು ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಬಂದು ಬಗೆಯ ಕಹಿ ತರಕಾರಿ

ಉದಾಹರಣೆ : ಅವನು ಹಾಗಲೆಕಾಯಿಯ ಮೇಲೆ ಕೀಟ ನಾಶಕವನ್ನು ಸಿಂಪಿಡಿಸುತ್ತಿದ್ದಾನೆ

एक बेल जिसके हरे कड़ुए फल तरकारी के काम में आते हैं।

वह करेले के ऊपर कीट नाशक दवा का छिड़काव कर रहा है।
कटुफल, करेला, करैला, कारवेल्ल, तोयपर्णी, तोयवल्लिका, तोयवल्ली, मधुवल्ली

Tropical Old World vine with yellow-orange fruit.

balsam pear, momordica charantia

ಅರ್ಥ : ಒಂದು ಪ್ರಕಾರದ ಕಾಡು ಹಾಗಲಕಾಯಿ

ಉದಾಹರಣೆ : ಪ್ರತಿದಿನ ಹಾಗಲಕಾಯಿ ರಸ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುವುದು.

एक प्रकार का जंगली करेला।

करेली के फल बहुत कड़ुवे और छोटे होते हैं।
करेली, श्रीफलिका

Tropical Old World vine with yellow-orange fruit.

balsam pear, momordica charantia