ಅರ್ಥ : ಮುಸಲ್ಮಾನರಲ್ಲಿ ಕಬಾವನ್ನು ದರ್ಶನ ಮಾಡಲು ಮಕ್ಕಾ ಮಧೀನವನ್ನು ಬೇಟಿ ಮಾಡಬಹುದಾದ ಒಂದು ಪವಿತ್ರ ಯಾತ್ರೆ
ಉದಾಹರಣೆ :
ಮೌಲಿವಿ ಸಾಹೇಬರು ಹಜ್ ಯಾತ್ರೆಗೆ ಹೊರಟಿದ್ದಾರೆ. ಪ್ರತಿ ಮುಸ್ಲೀಮರಿಗೆ ಹಜ್_ಯಾತ್ರೆಯು ಪವಿತ್ರವಾದುದು.
ಸಮಾನಾರ್ಥಕ : ಹಜ್
ಇತರ ಭಾಷೆಗಳಿಗೆ ಅನುವಾದ :