ಅರ್ಥ : ಆ ಜಾಗದಲ್ಲಿ ಹಜಾಮತನ್ನು ಮಾಡಲಾಗುತ್ತದೆ
ಉದಾಹರಣೆ :
ನಾನು ಈ ಹಜಾಮನ ಅಂಗಡಿಯಲ್ಲಿ ತುಂಬಾಸಲ ಕೂದಲನ್ನು ಕತ್ತಿರಿಸಿಕೊಂಡಿದ್ದೇನೆ.
ಸಮಾನಾರ್ಥಕ : ಅಜಾಮಗೃಹ, ಅಜಾಮನ ಅಂಗಡಿ, ಅಜಾಮನ-ಅಂಗಡಿ, ಕ್ಷೌರಿಕ ಅಂಗಡಿ, ಕ್ಷೌರಿಕ-ಅಂಗಡಿ, ಕ್ಷೌರಿಕಗೃಹ, ನಾಯಿಂದ ಅಂಗಡಿ, ನಾಯಿಂದ-ಅಂಗಡಿ, ಹಜಾಮನ-ಅಂಗಡಿ
ಇತರ ಭಾಷೆಗಳಿಗೆ ಅನುವಾದ :
वह स्थान जहाँ हजामत बनाई जाती है।
मैं अधिकतर इसी केश कर्तनालय में बाल कटवाता हूँ।A shop where men can get their hair cut.
barbershop