ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವೇಚ್ಛಾಪೂರ್ವಕವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವೇಚ್ಛಾಪೂರ್ವಕವಾಗಿ   ಕ್ರಿಯಾವಿಶೇಷಣ

ಅರ್ಥ : ಒಳ್ಳೆಯದು ಕೆಟ್ಟದರ ವಿವೇಚನೆಯಿಲ್ಲದೆ ಯಾವುದಾದರೊಂದು ಕೆಲಸ ಇಲ್ಲವೇ ನಿರ್ಧಾರಗಳನ್ನು ಮಾಡುವ ರೀತಿ

ಉದಾಹರಣೆ : ಅವನು ಸ್ವೇಚ್ಛಾಪೂರ್ವಕವಾಗಿ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಸ್ವೇಚ್ಛತೆಯಿಂದ, ಸ್ವೇಚ್ಛೆಯಿಂದ


ಇತರ ಭಾಷೆಗಳಿಗೆ ಅನುವಾದ :

अपने सुख के लिए या अपने लिए।

वह स्वांतःसुखाय काम कर रहा है।
स्वांतःसुखाय, स्वान्तःसुखाय, स्वेच्छार्थ