ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾಗತ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಾಗತ   ನಾಮಪದ

ಅರ್ಥ : ಯಾರನ್ನಾದರೂ ಬರಮಾಡಿಕೊಳ್ಳುವುದು ಅಥವಾ ಪ್ರವೇಶಮಾಡಿಕೊಳ್ಳುವುದು

ಉದಾಹರಣೆ : ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೇಖಾ ಅವರನ್ನು ಸಂಯೋಜಕರು ಪ್ರೀತಿಯಿಂದ ಸ್ವಾಗತ ಮಾಡಿಕೊಂಡರು.

ಸಮಾನಾರ್ಥಕ : ಪ್ರವೇಶಮಾಡಿಸಿಕೊಳ್ಳುವುದು, ಬರಮಾಡಿಕೊಳ್ಳುವುದು, ಸ್ವಾಗತಿಸುವುದು


ಇತರ ಭಾಷೆಗಳಿಗೆ ಅನುವಾದ :

ग्रहण, प्राप्त या स्वीकार करना।

अस्वस्थ होने के कारण वह पुरस्कार ग्रहण से वंचित रह गया।
अभिग्रह, अभिग्रहण, अवकलन, अवचाय, आदान, आश्रुति, आहरण, ग्रहण, प्राप्त करना, लेना, स्वीकारना

The act of receiving.

receipt, reception

ಅರ್ಥ : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು

ಉದಾಹರಣೆ : ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.

ಸಮಾನಾರ್ಥಕ : ಬರಮಾಡಿಕೊಳ್ಳು, ಬರಮಾಡಿಕೊಳ್ಳುವಿಕೆ, ಸ್ವಾಗತಿಸು


ಇತರ ಭಾಷೆಗಳಿಗೆ ಅನುವಾದ :

किसी मान्य या प्रिय के आने पर आगे बढ़कर आदरपूर्वक किया जाने वाला अभिनंदन।

राम के अयोध्या आगमन पर अयोध्यावासियों ने उनका भव्य स्वागत किया।
अगवाई, अगवान, अगवानी, अगौनी, अभ्यागम, इस्तकबाल, इस्तिकबाल, स्वागत

The act of receiving.

receipt, reception