ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಲ್ಪದರಲ್ಲಿ ಪಾರಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತುಂಬಾ ಕಡಿಮೆ ಅಂತರದಲ್ಲಿ ದುರ್ಗಟನೆ, ಸಂಕಟ ಮೊದಲಾದವುಗಳಿಂದ ಪಾರಾಗುವ ಅಥವಾ ಸುರಕ್ಷಿತವಾಗಿರುವಂತಹ

ಉದಾಹರಣೆ : ನಾನು ಮೋಟಾರು ಗಾಡಿಯ ದುರ್ಗಟನೆಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದೇನೆ.


ಇತರ ಭಾಷೆಗಳಿಗೆ ಅನುವಾದ :

बहुत ही थोड़े अन्तर से दुर्घटना, संकट आदि से बच जाना या सुरक्षित रह जाना।

मैं मोटर का धक्का लगने से बाल-बाल बचा।
बाल-बाल बचना