ಅರ್ಥ : ಯಾವುದಾದರು ಆಕಾಂಕ್ಷೆ ಪೂರ್ಣವಾಗದಂತಹ
ಉದಾಹರಣೆ :
ಈ ಬಾರಿ ಆಸ್ಟ್ರೇಲಿಯ ವಿಶ್ವ ಕಪ್ ಗೆಲ್ಲುವ ಕನಸು ಒಡೆದು ಹೋಯಿತು.
ಸಮಾನಾರ್ಥಕ : ಕನಸು ಒಡೆ, ಕನಸು ಭಗ್ನವಾಗು
ಇತರ ಭಾಷೆಗಳಿಗೆ ಅನುವಾದ :
कोई आकांक्षा आदि पूरी न होना।
इस बार आस्ट्रेलिया का विश्व कप जीतने का सपना टूट गया।