ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಾಯಿತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಾಯಿತ್ವ   ನಾಮಪದ

ಅರ್ಥ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಸಮಾನಾರ್ಥಕ : ಅಚಂಚಲತೆ, ಜಡತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಿರತೆ


ಇತರ ಭಾಷೆಗಳಿಗೆ ಅನುವಾದ :

स्थिर या निश्चल होने की अवस्था या भाव।

धन के अभाव के कारण इस कार्य में ठहराव आ गया है।
मन की स्थिरता शांति प्रदान करती है।
अचंचलता, अयान, अलोलिक, अवरति, अवसान, इस्तमरार, करार, जड़ता, जड़त्व, ठहराव, धृति, ध्रुवता, निश्चलता, प्रशांतता, प्रशान्तता, विराम, संकेतन, स्थायित्त्व, स्थिरता

A state of no motion or movement.

The utter motionlessness of a marble statue.
lifelessness, motionlessness, stillness