ಅರ್ಥ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು
ಉದಾಹರಣೆ :
ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.
ಸಮಾನಾರ್ಥಕ : ಅನುಕೂಲತೆ, ಸರಳ, ಸವಲತ್ತು, ಸುಖ, ಸುಲಭ, ಸೌಲಭ್ಯ
ಇತರ ಭಾಷೆಗಳಿಗೆ ಅನುವಾದ :
Freedom from difficulty or hardship or effort.
He rose through the ranks with apparent ease.ಅರ್ಥ : ಯಾವುದಾದರೂ ಸಂಸ್ಥೆ ಅಥವಾ ಉಪಕರಣ ಒದಗಿಸುವ ವಿಶೇಷ ಸೇವೆ
ಉದಾಹರಣೆ :
ಈ ಮೊಬೈಲ್ ನಲ್ಲಿ ಇಂಟರ್ನೆಟ್ ಸೌಲಭ್ಯವಿದೆ.
ಇತರ ಭಾಷೆಗಳಿಗೆ ಅನುವಾದ :
A service that an organization or a piece of equipment offers you.
A cell phone with internet facility.ಅರ್ಥ : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ
ಉದಾಹರಣೆ :
ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು
ಸಮಾನಾರ್ಥಕ : ಅನುಕೂಲತೆ, ಪ್ರತಿಕೂಲತೆ
ಇತರ ಭಾಷೆಗಳಿಗೆ ಅನುವಾದ :
अनुकूल होने की अवस्था या भाव।
अनुकूलता हो तो काम करना सहज होता है।A feeling of sympathetic understanding.
compatibility