ಅರ್ಥ : ಗುಣ, ಸಫಲತೆ ಮುಂತಾದವುಗಳನ್ನು ಮರೆತುಹೋಗು ಅಥವಾ ಅಭಿಮಾನದಿಂದ ತುಂಬಿ ಕೆಟ್ಟ ರೀತಿಯಲ್ಲಿ ವರ್ತಿಸುವ ಪ್ರಕ್ರಿಯೆ
ಉದಾಹರಣೆ :
ಅವಳು ಓಟದ ಪಂದ್ಯದಲ್ಲಿ ಗೆದ್ದಳೆಂದು ಸೊಕ್ಕಿನಿಂದ ನಡೆಯುತ್ತಿದ್ದಾಳೆ
ಸಮಾನಾರ್ಥಕ : ಅಹಂಕಾರದಿಂದ ನಡೆ, ಅಹಂಕಾರದಿಂದ ಬೀಗು, ದುರಹಂಕಾರದಿಂದ ನಡೆ