ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೈರನ್ ಪದದ ಅರ್ಥ ಮತ್ತು ಉದಾಹರಣೆಗಳು.

ಸೈರನ್   ನಾಮಪದ

ಅರ್ಥ : ಕಾರ್ಖಾನೆಗಳಲ್ಲಿ ಕೆಲಸಗಾರರಿಗೆ ಅನುಕೂಲವಾಗುವಂತೆ ಬಹಳ ಜೋರಾಗಿ ಹೊಡೆದುಕೊಳ್ಳುವ ಸೀಟಿ

ಉದಾಹರಣೆ : ಕಾರ್ಖಾನೆಯ ಸೈರನ್ ಸರಿಯಾಗಿ ಹತ್ತು ಗಂಟೆಗೆ ಹೊಡೆಯುತ್ತದೆ.


ಇತರ ಭಾಷೆಗಳಿಗೆ ಅನುವಾದ :

कल-कारखानों आदि के कर्मचारियों को सचेत करने के लिए बहुत ज़ोर से बजाई जानेवाली एक प्रकार की सीटी।

कारखाने का भोंपा ठीक नौ बजे बजता है।
भोंपा, भोंपू, भौंपू, साइरन, सायरन

An acoustic device producing a loud often wailing sound as a signal or warning.

siren