ಅರ್ಥ : ಅಸ್ತವಾಗುವ ಸಮಯ ಸಮೀಪಿಸುತ್ತಿರುವ
ಉದಾಹರಣೆ :
ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿ ಇರುತ್ತದೆ.
ಸಮಾನಾರ್ಥಕ : ಮುಳುಗುತ್ತಿರುವ, ಮುಳುಗುತ್ತಿರುವಂತ, ಮುಳುಗುತ್ತಿರುವಂತಹ, ಸೂರ್ಯಾಸ್ಥವಾಗುತ್ತಿರುವ, ಸೂರ್ಯಾಸ್ಥವಾಗುತ್ತಿರುವಂತ
ಇತರ ಭಾಷೆಗಳಿಗೆ ಅನುವಾದ :