ಅರ್ಥ : ಅಪಘಾತ ಇತ್ಯಾದಿಗಳಲ್ಲಿ ಬೀಳುವ ಹೊಡೆತ ಪೆಟ್ಟು ಉಜ್ಜುವಿಕೆ ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ಬರುವ ಪ್ರಕ್ರಿಯೆ
ಉದಾಹರಣೆ :
ಗಾಡಿಯಿಂದ ಕೆಳಗೆ ಬಿದ್ದ ಕಾರಣ ಅವಳ ಕಾಲಿನ ಚರ್ಮ ಸುಲಿದು ಹೋಯಿತು.
ಅರ್ಥ : ಸಿಪ್ಪೆ ಸುಲಿಯುವ ಕೆಲಸವನ್ನು ಬೇರೆವರ ಕೈಯಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ರೈತನ್ನು ಹೊಲದಲ್ಲಿ ಈರುಳ್ಳಿ ಸಿಪ್ಪೆಯನ್ನು ಸುಲಿಸುತ್ತಿದ್ದ.
ಅರ್ಥ : ಸಿಪ್ಪ ಸುಲಿಯುವ ಕೆಲಸ ಮಾಡುವ ಕ್ರಿಯೆ
ಉದಾಹರಣೆ :
ಕಬ್ಬಿನ ಸಿಪ್ಪೆಯನ್ನು ಸುಲಿದಾಯಿತು.
ಅರ್ಥ : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ
ಉದಾಹರಣೆ :
ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.
ಸಮಾನಾರ್ಥಕ : ಕೆರೆದು ತೆಗೆ, ಸಿಪ್ಪೆ ಸುಲಿ, ಹೆರೆ