ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಧೆ ಪದದ ಅರ್ಥ ಮತ್ತು ಉದಾಹರಣೆಗಳು.

ಸುಧೆ   ನಾಮಪದ

ಅರ್ಥ : ಒಂದು ಬಿಳಿಯ, ತುಂಬಾ ಮಹತ್ವವಾದ ಮತ್ತು ಹೊಳೆಯುವಂತ ಲೋಹಧಾತು ಅದು ಸಾಧಾರಣವಾಗಿ ದ್ರವ ರೂಪದಲ್ಲಿರುತ್ತದೆ

ಉದಾಹರಣೆ : ಪಾದರಸ ಒಂದು ರೀತಿಯ ಲೋಹಧಾತು ಅದನ್ನು ದ್ರವರೂಪದಲ್ಲಿ ಕುಡಿಯಲಾಗುತ್ತದೆ.

ಸಮಾನಾರ್ಥಕ : ಅಮೃತ, ಪಾದರಸ, ಪಾರಜ, ಮೃತ್ಯನಾಶಕ

A heavy silvery toxic univalent and bivalent metallic element. The only metal that is liquid at ordinary temperatures.

atomic number 80, hg, hydrargyrum, mercury, quicksilver

ಅರ್ಥ : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ

ಉದಾಹರಣೆ : ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.

ಸಮಾನಾರ್ಥಕ : ಅಮೃತ, ಮಧು

धर्मग्रंथों में वर्णित वह तरल पदार्थ जिसे पीने से जीव अमर हो जाता है।

समुद्र मंथन के समय निकले अमृत को लेकर देव और असुर आपस में लड़ने लगे।
अमिय, अमी, अमृत, अमृतक, इम्रित, कीलाल, त्रिदशाहार, पीयूष, पेयूष, भक्तजा, मधु, रेत्र, श्रीबंधु, श्रीबन्धु, समुद्र नवनीतक, सुधा, हिरण्य

(classical mythology) the food and drink of the gods. Mortals who ate it became immortal.

ambrosia, nectar