ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಗುಣ ಪದದ ಅರ್ಥ ಮತ್ತು ಉದಾಹರಣೆಗಳು.

ಸುಗುಣ   ಗುಣವಾಚಕ

ಅರ್ಥ : ಸತ್ವ, ರಜಸ್ಸು ಮತ್ತು ತಮ ಈ ಮೂರು ಗುಣದಿಂದ ಯುಕ್ತವಾಗಿರುವ

ಉದಾಹರಣೆ : ರಾಮ, ಕೃಷ್ಣ, ಬುದ್ಧ ಮುಂತಾದವರು ಈಶ್ವರ ಸುಗುಣ ರೂಪದವರಾಗಿದ್ದಾರೆ.

सत्त्व, रज व तम इन तीनों गुणों से युक्त।

राम, कृष्ण, बुद्ध आदि ईश्वर के सगुण रूप हैं।
सगुण, सगुन

ಅರ್ಥ : ಒಳ್ಳೆಯ ಸಂಸ್ಕಾರ ಹೊಂದಿರುವ

ಉದಾಹರಣೆ : ಸುಸಂಸ್ಕೃತ ವ್ಯಕ್ತಿಗಳ ವರ್ತನೆ ಎಲ್ಲರಿಗೆ ಅಪ್ಯಾಯಮಾನವಾಗಿರುತ್ತದೆ.

ಸಮಾನಾರ್ಥಕ : ಸದ್ಗುಣ, ಸುಶೀಲ, ಸುಸಂಸ್ಕೃತ

उत्तम संस्कार युक्त।

सुसंस्कृत व्यक्ति का वर्ताव सबको अच्छा लगता है।
सुसंस्कृत

Marked by refinement in taste and manners.

Cultivated speech.
Cultured Bostonians.
Cultured tastes.
A genteel old lady.
Polite society.
civilised, civilized, cultivated, cultured, genteel, polite