ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಖಪ್ರಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಸುಖಪ್ರಿಯ   ನಾಮಪದ

ಅರ್ಥ : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ

ಉದಾಹರಣೆ : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸಮಾನಾರ್ಥಕ : ಮೋಜುಗಾರ, ವಿಲಾಸಿ, ಷೋಕಿನವ

वह जिसे किसी बात आदि का शौक हो।

यह प्रतियोगिता शौक़ीनों के लिए आयोजित की गई है।
शौकिया, शौकीन

Someone who pursues a study or sport as a pastime.

amateur

ಸುಖಪ್ರಿಯ   ಗುಣವಾಚಕ

ಅರ್ಥ : ಯಾರಿಗೆ ಯಾವುದಾದರು ಮಾತಿನ ಲಾಲಸೆ ಅಥವಾ ಒಲವಿದಿಯೋ

ಉದಾಹರಣೆ : ನನ್ನ ತಂದೆ ವಿಲಾಸಿಯ ಚಿತ್ರಕಾರನಾಗಿದ್ದಾನೆ.

ಸಮಾನಾರ್ಥಕ : ಪೋಕಿನ, ವಿಲಾಸಿಯ

जिसे किसी बात आदि का शौक हो।

मेरे पिताजी शौकिया चित्रकार हैं।
शौकिया, शौकीन

Engaged in as a pastime.

An amateur painter.
Gained valuable experience in amateur theatricals.
Recreational golfers.
Reading matter that is both recreational and mentally stimulating.
Unpaid extras in the documentary.
amateur, recreational, unpaid