ಅರ್ಥ : ಎಳ್ಳು ಸಾಸಿವೆ ಮುಂತಾದ ಬೀಜಗಳಿಂದ ತೆಗೆದ ಎಣ್ಣೆ
ಉದಾಹರಣೆ :
ಸಿಹಿ ಎಣ್ಣೆಯಿಂದ ಮಾಡಿದ ಅಡುಗೆ ತುಂಬಾ ರುಚಿಕರವಾಗಿರುತ್ತದೆ.
ಸಮಾನಾರ್ಥಕ : ಸಿಹಿ-ಎಣ್ಣೆ
ಇತರ ಭಾಷೆಗಳಿಗೆ ಅನುವಾದ :
Mild vegetable oil when used as food. Especially olive or edible rape oil.
sweet oil