ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಲಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಲಗಾರ   ನಾಮಪದ

ಅರ್ಥ : ಯಾರೋ ಒಬ್ಬ ವ್ಯಕ್ತಿಯು ಸಾಹುಕಾರ ಮುಂತಾದವರಿಂದ ಸಾಲ ಪಡೆದಿರುವರು

ಉದಾಹರಣೆ : ಸಾಹುಕಾರನು ಸಾಲಗಾರನ ಮನೆಗೆ ನೋಟಿಸ್ ಕಳುಹಿಸಿದ್ದಾನೆ

ಸಮಾನಾರ್ಥಕ : ಋಣಗಾರ

वह व्यक्ति जिसने किसी साहूकार आदि से कर्ज लिया हो।

साहूकार ने अपने आसामियों के घर तगादा भिजवाया।
असामी, आसामी

ಅರ್ಥ : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ

ಉದಾಹರಣೆ : ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.

ಸಮಾನಾರ್ಥಕ : ಋಣಿ, ಸಾಲಗ್ರಾಹಕ, ಸಾಲಗ್ರಾಹಿ

वह जिसके जिम्मे कुछ देना बाकी हो।

वह मेरा देनदार है क्योंकि अभी भी मुझे उनसे सौ रुपये पाने हैं।
असामी, देनदार, देनहार, देवा, बक़ायादार, बकायादार

A person who owes a creditor. Someone who has the obligation of paying a debt.

debitor, debtor

ಅರ್ಥ : ಯಾವ ವ್ಯಕ್ತಿಯ ಹತ್ತಿರ ಚೆಕ್, ನೋಟು, ಅವನ ಹೆಸರಿನ ಅನುಬಂಧ-ಪತ್ರ, ದಸ್ತವೇಜು ಮೊದಲಾದವುಗಳು ಇದೆಯೋ

ಉದಾಹರಣೆ : ಸಾಲಗಾರನು ತನ್ನ ಚಕ್ಕನ್ನು ಜಮಾ ಮಾಡಿದನು.

ಸಮಾನಾರ್ಥಕ : ಬಾಕಿಕೊಡುವಾತ

वह व्यक्ति जिसके पास चेक, नोट, उसके नाम का अनुबंध-पत्र, दस्तावेज आदि हो।

धारक ने अपना चेक जमा किया।
धारक, बेरर, होल्डर

ಸಾಲಗಾರ   ಗುಣವಾಚಕ

ಅರ್ಥ : ಬೇರೆಯವರ ಹಣವನ್ನು ಕೊಡದೆ ತನ್ನ ಬಳಿಯೇ ಇಟ್ಟುಕೊಳ್ಳುವುದು

ಉದಾಹರಣೆ : ರಾಮು ಸಾಲಗಾರ, ಅವನು ಈವರೆಗೂ ನನಗೆ ಬಳಿ ತೆಗೆದುಕೊಂಡಿರುವ ಹಣವನ್ನು ಹಿಂದಿರುಗಿಸಿಲ್ಲ.

दूसरों का माल दबा लेनेवाला।

रामू जमामार है, उसने अभी तक मेरा पैसा वापस नहीं किया।
जमामार

ಅರ್ಥ : ಯಾರು ಋಣವನ್ನು ಹೊಂದಿದ್ದಾರೋ

ಉದಾಹರಣೆ : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

ಸಮಾನಾರ್ಥಕ : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार