ಅರ್ಥ : ಯಾವುದೇ ವ್ಯಕ್ತಿ, ವಿಷಯ, ಸಂದರ್ಭದ ಸ್ವರೂಪ, ಸ್ವಭಾವಗಳ ಮೇಲೆ ಒಟ್ಟಾರೆಯಾದ ಅಭಿಪ್ರಾಯ ತಾಳುವುದು
ಉದಾಹರಣೆ :
ಅವನು ತಮ್ಮ ಕೆಲಸದ ಸಾರಾಂಶ ಹೇಳಿದನು.
ಸಮಾನಾರ್ಥಕ : ಒಟ್ಟಾರೆ ಹೇಳುವಿಕೆ, ತಾತ್ಪರ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ
ಉದಾಹರಣೆ :
ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅನಗತ್ಯವಾದ ವಿಷಯವನ್ನು ಬಿಟ್ಟು ಬರೀ ಮುಖ್ಯವಾದ ವಿಷಯವನ್ನು ಮಾತ್ರ ಹೇಳುವುದು
ಉದಾಹರಣೆ :
ನೀವು ನಿಮ್ಮ ಯಾತ್ರೆಯ ಸಂಕ್ಷೇಪವಾದ ವಿವರಣೆಯನ್ನು ಕೊಡಿ.
ಸಮಾನಾರ್ಥಕ : ಸಂಕ್ಷೇಪವಾದ, ಸಂಕ್ಷೇಪವಾದಂತ, ಸಂಕ್ಷೇಪವಾದಂತಹ, ಸಂಗ್ರಹವಾದ, ಸಂಗ್ರಹವಾದಂತ, ಸಂಗ್ರಹವಾದಂತಹ, ಸಾರಾಂಶವಾದ, ಸಾರಾಂಶವಾದಂತ, ಸಾರಾಂಶವಾದಂತಹ
ಇತರ ಭಾಷೆಗಳಿಗೆ ಅನುವಾದ :
Briefly giving the gist of something.
A short and compendious book.