ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹಪಾಠಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಹಪಾಠಿ   ನಾಮಪದ

ಅರ್ಥ : ಯಾವುದೇ ಬಗೆಯ ವಿದ್ಯಾಭ್ಯಾಸದಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ವಿದ್ಯಾಭ‍್ಯಾಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಸೂಚಿಸುವ ಪ್ರಕಾರಾತ್ಮಕ ಪದ

ಉದಾಹರಣೆ : ಬಹಳ ದಿನಗಳ ನಂತರ ನನ್ನ ಸಹಪಾಠಿಯನ್ನು ಕಂಡು ನನಗೆ ತುಂಬಾ ಖುಷಿಕೊಟ್ಟಳು.

ಸಮಾನಾರ್ಥಕ : ಜೊತೆಯೋದುಗ, ಸಹ ವಿದ್ಯಾರ್ಥಿ, ಸಹಾಧ್ಯಾಯಿ


ಇತರ ಭಾಷೆಗಳಿಗೆ ಅನುವಾದ :

वह जो साथ पढ़ा हो।

बहुत दिनों बाद अचानक अपने सहपाठी को देखकर मैं हैरान रह गई।
तीर्थ्य, सहपाठी, सहाध्यायी

An acquaintance that you go to school with.

class fellow, classmate, schoolfellow, schoolmate