ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸರಿಯಾದಂತ   ಗುಣವಾಚಕ

ಅರ್ಥ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

ಉದಾಹರಣೆ : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

ಸಮಾನಾರ್ಥಕ : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತಹ, ಸಿದ್ಧ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

ಅರ್ಥ : ಕಂಡಿತವಾದ, ಸರಿಯಾದ ಅಥವಾ ಸೂಕ್ತವಾದ

ಉದಾಹರಣೆ : ರಾಮನು ಪ್ರಶ್ನೆಗೆ ತಕ್ಷಣ ಸರಿಯಾದ ಉತ್ತರವನ್ನು ನೀಡಿದನು.

ಸಮಾನಾರ್ಥಕ : ಟೀಕಾ ಸಹಿತ, ಟೀಕಾ ಸಹಿತವಾದ, ಟೀಕಾ ಸಹಿತವಾದಂತಹ, ಸರಿಯಾದ, ಸರಿಯಾದಂತಹ

बिल्कुल ठीक या उचित।

निर्गुण्डी सूजन और दर्द दूर करने की शर्तिया दवा है।
एकदम सही, शर्तिया, सटीक

ಅರ್ಥ : ಯಾವುದು ಯಾರಮೇಲೆ ಸರಿಯಾಗಿ ಅಥವಾ ಪೂರ್ಣವಾಗಿ ಕುಳಿತುಕೊಳ್ಳುತ್ತದೆಯೋ

ಉದಾಹರಣೆ : ಈ ಒಳಅಂಗಿಯು ನನಗೆ ಸರಿಹೊಂದುತ್ತದೆ.

ಸಮಾನಾರ್ಥಕ : ಒಪ್ಪಿಗೆಯಾಗಿರುವ, ಒಪ್ಪಿಗೆಯಾಗಿರುವಂತ, ಒಪ್ಪಿಗೆಯಾಗಿರುವಂತಹ, ಒಪ್ಪಿಗೆಯಾದ, ಒಪ್ಪಿಗೆಯಾದಂತ, ಒಪ್ಪಿಗೆಯಾದಂತಹ, ಒಪ್ಪುವ, ಒಪ್ಪುವಂತ, ಒಪ್ಪುವಂತಹ, ತಕ್ಕ ಅಳತೆಯ, ತಕ್ಕ ಅಳತೆಯಂತ, ತಕ್ಕ ಅಳತೆಯಂತಹ, ತಕ್ಕಂತ, ತಕ್ಕಂತಹ, ತಕ್ಕದಾಂತ, ತಕ್ಕದಾಂತಹ, ತಕ್ಕದಾದ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸರಿಯಾದ, ಸರಿಯಾದಂತಹ, ಸರಿಹೊಂದಲಾದ, ಸರಿಹೊಂದಲಾದಂತ, ಸರಿಹೊಂದಲಾದಂತಹ, ಸರಿಹೊಂದುವ, ಸರಿಹೊಂದುವಂತ, ಸರಿಹೊಂದುವಂತಹ, ಹೊಂದಲಾದ, ಹೊಂದಲಾದಂತ, ಹೊಂದಲಾದಂತಹ, ಹೊಂದಿಕೊಂಡ, ಹೊಂದಿಕೊಂಡಂತ, ಹೊಂದಿಕೊಂಡಂತಹ, ಹೊಂದಿಕೊಂಡಿರು, ಹೊಂದಿಕೊಂಡಿರುವ, ಹೊಂದಿಕೊಂಡಿರುವಂತ, ಹೊಂದಿಕೊಂಡಿರುವಂತಹ, ಹೊಂದುವ, ಹೊಂದುವಂತ, ಹೊಂದುವಂತಹ, ಹೊಂದೆಕಯಾಗಿರುವ, ಹೊಂದೆಕಯಾಗಿರುವಂತ, ಹೊಂದೆಕಯಾಗಿರುವಂತಹ

जो किसी पर ठीक या पूरा बैठता हो।

यह कुरता मुझमें एकदम फिट है।
फिट

ಅರ್ಥ : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ

ಉದಾಹರಣೆ : ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.

ಸಮಾನಾರ್ಥಕ : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತಹ

पूर्वापर या आस-पास की बातों के विचार से अथवा और किसी प्रकार से ठीक बैठने या मेल रखने वाला।

मंत्री जी के संगत उत्तर से पत्रकार चुप हो गये।
उचित, उपयुक्त, ज़ेबा, जायज, जायज़, जेबा, ठीक, फिट, माकूल, मुनासिब, मुफ़ीद, मुफीद, यथोचित्, लाजमी, लाज़मी, लाज़िम, लाज़िमी, लाजिम, लाजिमी, वाज़िब, वाजिब, संगत

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

ಅರ್ಥ : ಯಾವುದು ತಪ್ಪಿಲ್ಲವೋ

ಉದಾಹರಣೆ : ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.

ಸಮಾನಾರ್ಥಕ : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಶುದ್ಧವಾದಂತಹ, ಸರಿಯಾದ, ಸರಿಯಾದಂತಹ

जो गलत न हो।

आपका उत्तर सही है।
सही वाक्यों पर सही का चिह्न लगाओ।
गलतीरहित, गलतीहीन, त्रुटिरहित, त्रुटिहीन, शुद्ध, सही