ಅರ್ಥ : ಘಟನೆ, ಮಾತು ಇತ್ಯಾದಿ ಪ್ರತಿಯೊಂದು ಸತತವಾಗಿ ಅಥವಾ ಕ್ರಮದಂತೆ ನಡೆದು ಹೋತುತ್ತಿರುವುದು
ಉದಾಹರಣೆ :
ಇಲ್ಲು ಸಹ ಈ ಘಟನೆಯ ಕ್ರಮವು ನೋಡಿದಾಗ ಸರಪಳಿಯ ಕೊಂಡಿಯಂತೆ ಕಾಣುತಿದೆ.
ಸಮಾನಾರ್ಥಕ : ಸರಪಣಿ ಕೊಂಡಿ
ಇತರ ಭಾಷೆಗಳಿಗೆ ಅನುವಾದ :
लगातार या क्रम से चलती रहने वाली घटनाओं, बातों आदि में से हर एक।
यह भी इस घटना क्रम की एक कड़ी है।