ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೊಡಲು ಒಂದೇ ತರಹ ಇರುವ
ಉದಾಹರಣೆ : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
ಸಮಾನಾರ್ಥಕ : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जो देखने में एक जैसे हों।
Having the same or similar characteristics.
ಅರ್ಥ : ಯಾವುದಾದರು ಸ್ಪರ್ಧೆ ಅಥವಾ ಆಟದಲ್ಲಿ ಒಂದೇ ಸಮನಾದ ಅಂಕ ದೊರೆಯುವುದು
ಉದಾಹರಣೆ : ಒಂದೇ ಅಂಕ ಬಂದ ಕಾರಣದಿಂದಾಗಿ ಅವರ ಮಧ್ಯೆ ಇನ್ನೊಂದು ಸ್ಪರ್ಧೆಯನ್ನು ನಡೆಸಲಾಯಿತು.
ಸಮಾನಾರ್ಥಕ : ಒಂದೇ ತರದ, ಸರಿಸಮವಾದ
ಇತರ ಭಾಷೆಗಳಿಗೆ ಅನುವಾದ :हिन्दी
किसी प्रतियोगिता या खेल में एक-सा मिलने वाला (स्कोर)।
ಸ್ಥಾಪನೆ