ಅರ್ಥ : ಪಂದ್ಯದಲ್ಲಿ ಸಫಲತೆ ಪಡೆಯುವುದು
ಉದಾಹರಣೆ :
ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು
ಸಮಾನಾರ್ಥಕ : ಗೆಲ್ಲು
ಅರ್ಥ : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
ಸಮಾನಾರ್ಥಕ : ಯಶಸ್ವಿಯಾಗು, ಸಫಲತೆ ಹೊಂದು