ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಡಿಲ ಪದದ ಅರ್ಥ ಮತ್ತು ಉದಾಹರಣೆಗಳು.

ಸಡಿಲ   ನಾಮಪದ

ಅರ್ಥ : ಹತೋಟಿಯಿಲ್ಲದ ಸ್ಥಿತಿ

ಉದಾಹರಣೆ : ನಿನ್ನ ಕೆಲಸವನ್ನು ಅಸಡ್ಡೆ ಮಾಡಬೇಡ ಇಲ್ಲವಾದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಸಮಾನಾರ್ಥಕ : ಅಸಡ್ಡೆ


ಇತರ ಭಾಷೆಗಳಿಗೆ ಅನುವಾದ :

ढीला होने की अवस्था या भाव।

अपने काम में ढील मत पड़ो वरना पछताओगे।
अतत्परता, अनध्यवसाय, ढिलाई, ढील, ढीलापन, शिथिलता, शिथिलाई

The quality of being lax and neglectful.

laxity, laxness, remissness, slackness

ಸಡಿಲ   ಗುಣವಾಚಕ

ಅರ್ಥ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ

ಉದಾಹರಣೆ : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.

ಸಮಾನಾರ್ಥಕ : ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ


ಇತರ ಭಾಷೆಗಳಿಗೆ ಅನುವಾದ :

जो अच्छी तरह से जकड़ा, बँधा या लगा न हो।

इस डब्बे का ढक्कन ढीला है।
श्याम पेचकस से ढीले स्क्रू को कस रहा है।
ढीला, ढीला-ढाला

Not firmly placed or set or fastened.

unfixed