ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಯೋಜಕ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಯೋಜಕ   ನಾಮಪದ

ಅರ್ಥ : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ

ಉದಾಹರಣೆ : ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ

ಸಮಾನಾರ್ಥಕ : ಸಂಯೋಜನ ಕರ್ತ

सभा-समिति आदि का वह सदस्य जो उसकी बैठकें बुलाता है।

कुछ ज़रूरी कारणवश संयोजक ने आज की सभा बुलाई।
संयोजक, संयोजन कर्ता, संयोजन कर्त्ता, संयोजनकर्ता, संयोजनकर्त्ता

The member of a group whose duty it is to convene meetings.

convener

ಅರ್ಥ : ವ್ಯಕರಣದಲ್ಲಿ ಒಂದು ಪದವನ್ನು ಎರಡು ಪದ ಅಥವಾ ವಾಕ್ಯದ ಮಧ್ಯದಲ್ಲಿ ಅವುಗಳನ್ನು ಸೇರಿಸಲು ಬಳಸುವರು

ಉದಾಹರಣೆ : ಮತ್ತು ಇತ್ಯಾದಿ ಸಂಯೋಜಕ ಪದ

ಸಮಾನಾರ್ಥಕ : ಯೋಜಕ, ಸಂಯೋಜಕ ಪದ

व्याकरण में वह शब्द जो दो शब्दों अथवा वाक्यों के बीच में उन्हें जोड़ने के लिए आता है।

तथा, और आदि संयोजक हैं।
योजक, संयोजक, संयोजक शब्द

An uninflected function word that serves to conjoin words or phrases or clauses or sentences.

conjunction, conjunctive, connective, continuative

ಸಂಯೋಜಕ   ಗುಣವಾಚಕ

ಅರ್ಥ : ಸಂಯೋಜಿಸುವ ಅಥವಾ ಕೂಡಿಸುವಂತಹ

ಉದಾಹರಣೆ : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.

ಸಮಾನಾರ್ಥಕ : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ

जोड़ने या मिलाने वाला।

कुछ सामासिक शब्दों के मध्य योजक चिह्न होते हैं।
योजक, संयोगी, संयोजक