ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂದರ್ಭ ಪದದ ಅರ್ಥ ಮತ್ತು ಉದಾಹರಣೆಗಳು.

ಸಂದರ್ಭ   ನಾಮಪದ

ಅರ್ಥ : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ಉದಾಹರಣೆ : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

ಸಮಾನಾರ್ಥಕ : ಕಾರ್ಯ, ಕೆಲಸ, ಪರಿಸ್ಥಿತಿ, ವಿಷಯ, ವ್ಯಾಜ್ಯೆ

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

ಅರ್ಥ : ಜತೆ ನಡೆಯುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಪರಿಸ್ಥಿತಿ ಜತೆಗೂಡಿದ ಕಾರಣ ಅವನು ಜೀವನದಲ್ಲಿ ಸಫಲವಾಗುತ್ತಾ ಹೋದ

ಸಮಾನಾರ್ಥಕ : ಪರಿಸ್ಥಿತಿ

संगत होने की अवस्था या भाव।

परिस्थितियों की संगतता के कारण वह जीवन में सफल होता चला गया।
संगतता

Logical coherence and accordance with the facts.

A rambling argument that lacked any consistency.
consistency

ಅರ್ಥ : ಯಾವುದೋ ಒಂದು ಪರಿಸ್ಥಿತಿಯಲ್ಲಿ ಒಂದು ಘಟನೆ ಘಟಿಸಿ ಹೋಗಿತ್ತು

ಉದಾಹರಣೆ : ಪ್ರಸ್ತುತ ಕವಿತೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ರಚಿಸಿದ್ದಾರೆ.

ಸಮಾನಾರ್ಥಕ : ಪರಿಸ್ಥಿತಿ, ವಿದ್ಯಮಾನ

वह परिस्थिति जिसमें कोई घटना घटी हो।

प्रस्तुत काव्यांश किस संदर्भ में लिखा गया है।
परिप्रेक्ष्य, संदर्भ, सन्दर्भ

Discourse that surrounds a language unit and helps to determine its interpretation.

context, context of use, linguistic context

ಅರ್ಥ : ಯಾವುದೇ ವಿಶೇಷ ಸಮಯ

ಉದಾಹರಣೆ : ಇಲ್ಲಿ ಪ್ರತಿವರ್ಷವು ಕೂಡ ವಿಜಯದಶಮಿಯ ದಿನದಂದು ರಾಮನ ಲೀಲೆಗಳು ಎಂಬಾ ನಾಟಕವನ್ನು ಆಯೋಜನೆ ಮಾಡುತ್ತಾರೆ.

ಸಮಾನಾರ್ಥಕ : ದಿನ, ಸಮಯ, ಸುಸಂದರ್ಭ

कोई विशिष्ट समय।

यहाँ प्रतिवर्ष विजयादशमी के अवसर पर राम लीला का आयोजन होता है।
अवकाश, अवसर, औसर, मौक़ा, मौका

The time of a particular event.

On the occasion of his 60th birthday.
occasion

ಅರ್ಥ : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ

ಉದಾಹರಣೆ : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.

ಸಮಾನಾರ್ಥಕ : ಪ್ರಕರಣ, ಪ್ರಸಂಗ, ವಿಷಯ

विवेच्य विषय का स्वरूप और परंपरा।

उस सभा में विज्ञान के विषय पर बातचीत चल रही है।
मैं इस बाबत कोई बात नहीं करना चाहता।
अधिकरण, अम्र, उल्लास, प्रकरण, प्रकीर्ण, प्रकीर्णक, प्रसंग, बाबत, बारे, मामला, मुआमला, मुद्दा, वार्त्ता, विषय, संदर्भ, सन्दर्भ

The subject matter of a conversation or discussion.

He didn't want to discuss that subject.
It was a very sensitive topic.
His letters were always on the theme of love.
subject, theme, topic