ದೇವತೆ (ನಾಮಪದ)
ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು
ಶಶಿ (ನಾಮಪದ)
ಯಾವುದಾದರು ಗ್ರಹದ ಪ್ರಾಕೃತಿಕ ಉಪಗ್ರಹಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಹಾಗೂ ಭೂಮಿಯನ್ನು ಸುತ್ತುವ ಒಂದು ಉಪಗ್ರಹ
ಸಭಾ-ಮಂಟಪ (ನಾಮಪದ)
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಸಂಸಾರ (ನಾಮಪದ)
ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ಕುಡಗೋಲು (ನಾಮಪದ)
ಚಿಕ್ಕ ಕುಡಗೋಲು
ಜಲ (ನಾಮಪದ)
ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
ನೆಲ (ನಾಮಪದ)
ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
ಎಡವಟ್ಟು (ಗುಣವಾಚಕ)
ಕೆಟ್ಟ ಅಥವಾ ವಿಪರೀತದ
ಮುಖಂಡ (ನಾಮಪದ)
ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ
ಕುಡುಗೋಲು (ನಾಮಪದ)
ಒಂದು ಸಲಕರಣೆ ವಿಶೇಷವಾಗಿ ಹುಲ್ಲು, ಫಸಲು ಮುಂತಾದವುಗಳನ್ನು ಕೂಯಲು ಕೆಲಸಕ್ಕೆ ಬರುವುದು