ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೈಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೈಸು   ಕ್ರಿಯಾಪದ

ಅರ್ಥ : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.

ಸಮಾನಾರ್ಥಕ : ಸಮಾಧಾನ ಪಡಿಸು, ಸಾಂತ್ವನ

रूठे हुए को प्रसन्न करना।

माँ अपने बच्चे को मना रही है।
मनाना, मनुहार करना, मनुहारना, मान मनुहार करना

ಅರ್ಥ : ಯಾವುದೇ ತರಹದ ಮನೋವೇಗವನ್ನು ತಡೆಯುವ ಪ್ರಕ್ರಿಯೆ

ಉದಾಹರಣೆ : ಜನನ-ಮರಣವು ಪ್ರಕೃತಿಯ ನಿಯಮ ನೀವು ಇದಕ್ಕೆಲ್ಲಾ ಅಳದೆ ನಿಮ್ಮನ್ನು ನೀವು ಸಂತೈಸಿಕೊಳ್ಳಿ.

ಸಮಾನಾರ್ಥಕ : ಸಮಾಧಾನ ತಂದುಕೊ, ಸಮಾಧಾನ ಮಾಡಿಕೊ

किसी मनोवेग को रोकना।

जीवन-मरण तो नियति का खेल है,आप शोकाकुल मत होइए, अपने आप को सँभालिए।
सँभालना, संभालना, सम्भालना, सम्हालना