ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು, ಎರಡು, ಮೂರು ಕ್ರಮಾನುಗತ ಎಣಿಕೆಯ
ಉದಾಹರಣೆ : ಒಂದು ಕೋಟಿ ಬಹಳ ದೊಡ್ಡ ಸಂಖ್ಯೆ.
ಸಮಾನಾರ್ಥಕ : ಅಂಕೆ
वस्तुओं, व्यक्तियों आदि की कुल इकाइयों का जोड़।
ಅರ್ಥ : ಸಂಖ್ಯೆ ಅಥವಾ ಎಣಿಕೆಯ ಸೂಚಕ
ಉದಾಹರಣೆ : ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.
ಸಮಾನಾರ್ಥಕ : ಅಂಖ್ಯೆ, ಎಣಿಕೆ
संख्या या गिनती का सूचक।
Any division of quantity accepted as a standard of measurement or exchange.
ಅರ್ಥ : ಸಂಖ್ಯೆಗಳ ಚಿಹ್ನೆ
ಉದಾಹರಣೆ : 0,1,2,3,4,5,6,7,8,9 ತನಕ ಅಂಕಿ
ಸಮಾನಾರ್ಥಕ : ಅಂಕಿ
संख्या का चिह्न।
A symbol used to represent a number.
ಅರ್ಥ : ಯಾವುದಾದರೊಂದು ವಸ್ತು ಮೊದಲಾದವುಗಳ ಪರಿಮಾಣ
ಉದಾಹರಣೆ : ಅಲ್ಲಿ ಸಾವಿರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
किसी वस्तु आदि का परिमाण या मात्रा।
The property possessed by a sum or total or indefinite quantity of units or individuals.
ಅರ್ಥ : ಸೊಂನೆಯಿಂದ ಒಬ್ಬತ್ತು ವರೆಗಿನ ಸಂಖ್ಯೆ
ಉದಾಹರಣೆ : ಮೂರು ಸಂಖ್ಯೆಯ ಚಿಕ್ಕ ಸಂಖ್ಯೆ ಎಂದರೆ 100
शून्य से नौ तक की संख्या में से कोई एक।
One of the elements that collectively form a system of numeration.
ಸ್ಥಾಪನೆ