ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕಟ ಪಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕಟ ಪಡು   ಕ್ರಿಯಾಪದ

ಅರ್ಥ : ಒಳ್ಳೆಯ ಗುಣವನ್ನು ವರ್ಣಿಸುತ್ತಾ ಸಂಕಟವನ್ನು ನೆನಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನೊಬ್ಬ ಒಳ್ಳೆಯ ತಂದೆಯಾಗದ ಕಾರಣ ಬಹಳ ನೋವನ್ನು ಅನುಭವಿಸುತ್ತಿದ್ದಾನೆ.

ಸಮಾನಾರ್ಥಕ : ನೋವು ಅನುಭವಿಸು

* अच्छे गुणों का बखान करके हीनता महसूस करना।

वह एक अच्छा पिता न हो पाने के कारण हीनता महसूस कर रहा है।
हीनता महसूस करना

ಅರ್ಥ : ಯಾರೋ ಒಬ್ಬರಿಗೆ ಕೆಟ್ಟದಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ರತಿಪಕ್ಷದವರು ಯಾವಾಗ ಬೇಕಾದರು ಸಂಕಟ ಪಡಬಹುದು.

किसी का अनिष्ट करना।

वे प्रतिपक्षी पर कभी भी गाज गिरा सकते हैं।
गाज गिराना, बिजली गिराना, मुसीबत लाना, वज्रपात करना

Cause or do harm to.

These pills won't harm your system.
harm

ಅರ್ಥ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

ಉದಾಹರಣೆ : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

ಸಮಾನಾರ್ಥಕ : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ-ಪಡು, ಸಂಕಟಪಡು

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना