ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರೀಗಂಧ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರೀಗಂಧ   ನಾಮಪದ

ಅರ್ಥ : ಬಿಳಿಯ ಬಣ್ಣದ ಚಂದನ

ಉದಾಹರಣೆ : ಅವನು ದೇವರ ಹಣೆಯ ಮೇಲೆ ಶ್ರೀಗಂಧವನ್ನು ಇಟ್ಟನು.

ಸಮಾನಾರ್ಥಕ : ಬಿಳಿಯ ಚಂದನ, ಶುಭ್ರ ಚಂದನ, ಶ್ವೇತ ಚಂದನ

वह चंदन जो सफ़ेद रंग का हो।

उसने भगवान के ललाट पर सफेद चंदन का टीका लगाया।
मलय, महार्ह, श्रीगंध, श्रीगन्ध, श्रीचंदन, श्रीचन्दन, श्वेत चंदन, सफ़ेद मलयज, सफेद चंदन

Close-grained fragrant yellowish heartwood of the true sandalwood. Has insect repelling properties and is used for carving and cabinetwork.

sandalwood

ಅರ್ಥ : ತೇದು ಮೈಗೆ ಹಚ್ಚಿಕೊಂಡರೆ ತಂಪನ್ನುಂಟುಮಾಡುವಂತ ಗಂಧದ ಮರದ ಚಕ್ಕೆ

ಉದಾಹರಣೆ : ಶ್ರೀಗಂಧಲೇಪನ ಶರೀರಕ್ಕೆ ತಂಪನ್ನೆರೆಯುತ್ತದೆ.

ಸಮಾನಾರ್ಥಕ : ಚಂದನ

एक पेड़ की सुगंधित लकड़ी जिसे घिसकर शरीर पर लेप लगाते हैं।

चंदन शरीर को शीतलता प्रदान करता है।
गंधराज, चंदन, चन्दन, दारुसार, मलयज, महागंध, मालय, याम्य, श्रीवास, श्रीवासक, संदल, सर्पेष्ट, सारंग, सित

Close-grained fragrant yellowish heartwood of the true sandalwood. Has insect repelling properties and is used for carving and cabinetwork.

sandalwood