ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ
ಉದಾಹರಣೆ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.
ಸಮಾನಾರ್ಥಕ : ಅಲಂಕಾರ, ಶೃಂಗಾರ
जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।
Serving an esthetic rather than a useful purpose.
ಅರ್ಥ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ
ಉದಾಹರಣೆ : ಮನೆಯ ಶೃಂಗಾರ ಮೋಹಕವಾಗಿದೆ.
ಸಮಾನಾರ್ಥಕ : ಅಲಂಕಾರ, ಶೃಂಗಾರ, ಸಿಂಗಾರ
किसी चीज को सजाने के बाद उपस्थित दृश्य।
ಅರ್ಥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ಉದಾಹರಣೆ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
ಸಮಾನಾರ್ಥಕ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಸುಂದರತೆ, ಸೌಂದರ್ಯ
शोभित होने की अवस्था या भाव।
A quality that outshines the usual.
ಅರ್ಥ : ಸಮಾನ್ಯ ಪ್ರಭಾವವು ವ್ಯಕ್ತಿ, ಸಂಸ್ಥೆ ಅಥವಾ ವಸ್ತು ಇತ್ಯಾದಿಗಳನ್ನು ಜನರ ಮುಂದೆ ಪ್ರಸ್ತುತ ಪಡಿಸುತ್ತದೆ
ಉದಾಹರಣೆ : ನಾವು ನಮ್ಮ ಕೆಲಸದಿಂದಲೇ ನಮ್ಮ ದೇಶದ ಶೋಭೆಯನ್ನು ಹೆಚ್ಚಿಸಲು ಸಾಧ್ಯ.
वह सामान्य प्रभाव जो व्यक्ति, संस्था या वस्तु आदि लोगों के सामने प्रस्तुत करता है।
The general impression that something (a person or organization or product) presents to the public.
ಸ್ಥಾಪನೆ