ಅರ್ಥ : ದುಃಖ ಇಲ್ಲದೇ ಇರುವ ಸ್ಥಿತಿ ಅಥವಾ ಭಾವ
ಉದಾಹರಣೆ :
ದುಃಖವಿಲ್ಲದಿರುವಿಕೆ ಸಂತೋಷಯುತ ಬದುಕಿನ ಸಂಕೇತವಲ್ಲ.
ಸಮಾನಾರ್ಥಕ : ದುಃಖವಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :
शोकहीन होने की अवस्था या भाव।
जो व्यक्ति माया से परे होते हैं उनका जीवन शोकहीनता में व्यतीत होता है।