ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಂತ ಮಾಡುವ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಂತ ಮಾಡುವ   ಗುಣವಾಚಕ

ಅರ್ಥ : ಬಣ್ಣಗಳ ಸಿದ್ಧಾಂತದ ಅನಸಾರ ಮನಸ್ಸಿಗೆ ಮುದ ನೀಡುವಂತಹ

ಉದಾಹರಣೆ : ತಿಳಿ ನೀಲಿ ಬಣ್ಣ ಕಣ್ಣಿಗೆ ತಂಪು ನೀಡುವ ಬಣ್ಣವಾಗಿದೆ.

ಸಮಾನಾರ್ಥಕ : ತಂಪಾಗುವ, ತಂಪಾಗುವಂತಹ, ಮುದ ನೀಡುವ, ಮುದ ನೀಡುವಂತ, ಮುದ ನೀಡುವಂತಹ


ಇತರ ಭಾಷೆಗಳಿಗೆ ಅನುವಾದ :

रंग सिद्धांतानुसार ठंडक देने वाला।

नीला एक शीत रंग है।
ठंडा, ठंढा, ठण्डा, ठण्ढा, ठन्डा, ठन्ढा, शीत

(color) giving no sensation of warmth.

A cold bluish grey.
cold