ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶವದಮನೆ ಪದದ ಅರ್ಥ ಮತ್ತು ಉದಾಹರಣೆಗಳು.

ಶವದಮನೆ   ನಾಮಪದ

ಅರ್ಥ : ಆಸ್ಪತ್ರೆಗಳಲ್ಲಿ ಮೃತ ದೇಹಗಳನ್ನು ಕಾಯ್ದಿಡುವ ಪ್ರತ್ತೇಕವಾದ ಕೋಣೆ

ಉದಾಹರಣೆ : ಶವದಮನೆಯಲ್ಲಿ ಹೆಣವನ್ನು ನೋಡಿ ನನ್ನ ತಮ್ಮ ಮೂರ್ಚೆ ಹೋಗಿದ್ದ.

ಸಮಾನಾರ್ಥಕ : ಶವದ ಮನೆ, ಶವದ-ಮನೆ, ಹೆಣದ-ಮನೆ, ಹೆಣದಮನೆ


ಇತರ ಭಾಷೆಗಳಿಗೆ ಅನುವಾದ :

अस्पताल का वह गृह जहाँ शव रखे जाते हैं।

मुर्दा-घर में अपने भाई की लाश देखकर वह बेहोश हो गया।
मुरदा घर, मुरदा-घर, मुरदाघर, मुर्दा घर, मुर्दा-घर, मुर्दाघर, लाशघर, शव-कक्ष, शव-गृह, शवकक्ष, शवगृह, शवशाला

A building (or room) where dead bodies are kept before burial or cremation.

dead room, morgue, mortuary