ಅರ್ಥ : ಯಾವುದೋ ಒಂದು ವಸ್ತುಗಳಿಂದ ಸ್ವರ ಅಥವಾ ಧ್ವನಿ ಉತ್ಪಾದನೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಹೊರಗಡೆ ಏನೋ ಶಬ್ದವಾಯಿತು ನಿಮಗೆ ಕೇಳಿಸಿತು.
ಸಮಾನಾರ್ಥಕ : ಧ್ವನಿ ಕೇಳಿಸು
ಇತರ ಭಾಷೆಗಳಿಗೆ ಅನುವಾದ :
किसी वस्तु से आवाज़ या ध्वनि उत्पन्न होना।
आपने सुना ? बाहर कुछ आवाज़ हुई।