ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶತ್ರುಗಳಿಲ್ಲದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಶತ್ರುಗಳಿಲ್ಲದಂತ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಶತ್ರುಗಳೇ ಇಲ್ಲದಿರುವ

ಉದಾಹರಣೆ : ಶತ್ರುಗಳಿಲ್ಲದ ರಾಜ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಬಹುದು.

ಸಮಾನಾರ್ಥಕ : ಶತ್ರುಗಳಿಲ್ಲದ, ಶತ್ರುಗಳಿಲ್ಲದಂತಹ

जिसका कोई शत्रु न हो।

अशत्रु राजा कई वर्षों तक राज्य करते रहे।
अशत्रु

ಅರ್ಥ : ಯಾವುದೇ ಶತ್ರುಗಳು ಇಲ್ಲದವ

ಉದಾಹರಣೆ : ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

ಸಮಾನಾರ್ಥಕ : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದ, ಶತ್ರುಗಳಿಲ್ಲದಂತಹ

जिसका कोई शत्रु न हो।

ऋषि ने उसे अजातशत्रु राजा होने का वरदान दिया।
अजातशत्रु, अभूतशत्रु, अरिहीन, शत्रुविहीन, शत्रुहीन

ಅರ್ಥ : ಯಾವ ಶತ್ರುಗಳು ಇಲ್ಲದಂತಹ

ಉದಾಹರಣೆ : ಶತ್ರುಗಳಿಲ್ಲದ ರಾಜನ ರಾಜ್ಯದಲ್ಲಿ ಪ್ರಜೆಗಳು ಸುಃಖದಿಂದ ಜೀವನ ಮಾಡುತ್ತಾರೆ.

ಸಮಾನಾರ್ಥಕ : ಶತ್ರುಗಳಿಲ್ಲದ, ಶತ್ರುಗಳಿಲ್ಲದಂತಹ

जो शत्रु न हो।

अशत्रु राजा के राज्य में प्रजा सुखी व सम्पन्न थी।
अशत्रु