ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯೂಹ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯೂಹ   ನಾಮಪದ

ಅರ್ಥ : ಯುದ್ಧದಲ್ಲಿ ಸೈನಿಕರು ಅಥವಾ ಸೈನ್ಯದವರು ವಿಶೇಷವಾಗಿ ನೇಮಿಸುವರು

ಉದಾಹರಣೆ : ಜಯದ್ರಥನ ಸುರಕ್ಷೆಯಿಂದ ಇರಲು ಕಮಲ್ ವ್ಯೂಹಾ ನಿರ್ಮಿಸಿದರು

युद्ध में सैनिकों आदि या सेना की स्थापना का विशेष प्रकार।

जयद्रथ की सुरक्षा के लिए कमल व्यूह का निर्माण किया गया था।
व्यूह

A body of troops in close array.

phalanx

ಅರ್ಥ : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

ಉದಾಹರಣೆ : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

ಸಮಾನಾರ್ಥಕ : ಮಂಡಲ, ವ್ಯವಸ್ಥೆ

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system