ಅರ್ಥ : ಉಚ್ಚಾರಣ್ಮಕ ಧ್ವನಿವಿಜ್ಞಾನದಲ್ಲಿ ಒಂದು ಸ್ಥಾನದಿಂದ ಉಚ್ಚರಿಸಲ್ಪಡುವ ಸ್ಪರ್ಶ ಧ್ವನಿ (ತಡೆ ಧ್ವನಿ) ಮತ್ತು ಅನುನಾಸಿಕ ಧ್ವನಿಗಳ ಸಮೂಹ
ಉದಾಹರಣೆ :
ಭಾರತೀಯ ಲಿಪಿಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ವರ್ಗಗಳನ್ನು ಆ ವರ್ಗದ ಮೊದಲ ವ್ಯಂಜನದ ಹೆಸರಿನಲ್ಲಿ ಕರೆಯುತ್ತಾರೆ.
ಸಮಾನಾರ್ಥಕ : ಅಕ್ಷರ ವರ್ಗ, ವರ್ಗ