ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶ್ವವಿಜೇತ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶ್ವವಿಜೇತ   ಗುಣವಾಚಕ

ಅರ್ಥ : ಯಾವುದೇ ಕ್ರೀಡೆಯಲ್ಲಿ ಭಾಗಿಯಾಗಿ ವಿಶ್ವದ ಎಲ್ಲಾ ಸ್ಪರ್ಧಾಳುಗಳನ್ನು ಸೋಲಿಸಿ ಜಯ ಸಾಧಿಸಿದವ

ಉದಾಹರಣೆ : ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಒಂದು ಕಾಲಕ್ಕೆ ವಿಶ್ವವಿಜೇತ ತಂಡವಾಗಿ ಮಾರ್ಪಟ್ಟಿತ್ತು.

जिसने विश्व पर विजय पायी हो या विश्व को जीत लिया हो।

क्रिकेट के विश्व विजेता भारत ने फाइनल में श्री लंका को हराया था।
सिकन्दर विश्व विजेता बनना चाहता था।
जगजयी, दिग्विजयी, विश्व विजेता, विश्वविजयी