ಅರ್ಥ : ಚಂದ್ರನು ವಿಶಾಖಾ ನಕ್ಷತ್ರಕ್ಕೆ ಬಂದಂತಹ ಸಮಯ
ಉದಾಹರಣೆ :
ಅವನು ವಿಶಾಖಾ ನಕ್ಷತ್ರದ ದಿನದಂದು ಶಿವನನ್ನು ಆರಾಧಿಸುತ್ತಾನೆ.
ಸಮಾನಾರ್ಥಕ : ವಿಶಾಖಾ
ಇತರ ಭಾಷೆಗಳಿಗೆ ಅನುವಾದ :
वह समय जब चन्द्रमा विशाखा नक्षत्र में होता है।
वह विशाखा नक्षत्र में शिव की आराधना करता है।