ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶದೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶದೀಕರಣ   ನಾಮಪದ

ಅರ್ಥ : ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ

ಉದಾಹರಣೆ : ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.

ಸಮಾನಾರ್ಥಕ : ಸ್ಪಷ್ಟನೆ, ಸ್ಪಷ್ಟೀಕರಣ


ಇತರ ಭಾಷೆಗಳಿಗೆ ಅನುವಾದ :

जो बात स्पष्ट होने से रह गई हो, उसे इस प्रकार स्पष्ट करने की क्रिया कि औरों का भ्रम दूर हो जाए।

मंत्रीजी के स्पष्टीकरण के पश्चात् विपक्षी नेता चुप हो गए।
विपक्ष ने सरकार से उनकी आर्थिक नीति प्रस्ताव पर स्पष्टीकरण माँगा।
अध्याहार, खुलासा, स्पष्टीकरण

An interpretation that removes obstacles to understanding.

The professor's clarification helped her to understand the textbook.
clarification, elucidation, illumination