ಅರ್ಥ : ಕಾನೂನಿನ ಪ್ರಕಾರ ಪತಿ-ಪತ್ನಿಯರ ಸಂಬಂಧ ರದ್ದುಗೊಳಿಸುವುದು
ಉದಾಹರಣೆ :
ವಿಚ್ಛೇದನವಾದ ಮೇಲೆ ಅವನು ಮಾನಸಿಕವಾಗಿ ಬಹಳ ನೊಂದಿದ್ದಾನೆ.
ಸಮಾನಾರ್ಥಕ : ವಿವಾಹ ವಿಚ್ಛೇದನ
ಇತರ ಭಾಷೆಗಳಿಗೆ ಅನುವಾದ :
विधि या नियम के अनुसार पति-पत्नी का संबंध-विच्छेद।
तलाक के बाद से उसकी मानसिक स्थिति खराब हो गई।