ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಕಾಸ ಪದದ ಅರ್ಥ ಮತ್ತು ಉದಾಹರಣೆಗಳು.

ವಿಕಾಸ   ನಾಮಪದ

ಅರ್ಥ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.

ಸಮಾನಾರ್ಥಕ : ಅಭಿವೃದ್ಧಿ, ಬೆಳವಣಿಗೆ, ವಿಕಸನ

विकसित होने की अवस्था या भाव।

बागों में हर तरफ बहार है।
प्रफुल्लता, बहार, रौनक, रौनक़, विकास

A process in which something passes by degrees to a different stage (especially a more advanced or mature stage).

The development of his ideas took many years.
The evolution of Greek civilization.
The slow development of her skill as a writer.
development, evolution

ಅರ್ಥ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.

ಸಮಾನಾರ್ಥಕ : ಬೆಳವಣಿಗೆ, ವಿಕಸನ, ವಿಕಾಸನ

बढ़ने या विकसित होने की क्रिया या भाव।

जन्म से लेकर पाँच साल की उम्र तक बच्चों का शारीरिक एवं मानसिक विकास सबसे अधिक होता है।
बढ़ाव, बाढ़, विकास

Gradual improvement or growth or development.

Advancement of knowledge.
Great progress in the arts.
advancement, progress

ಅರ್ಥ : ಪ್ರಯಶಹ ಉತ್ತಮ ಅಥವಾ ಪೂರ್ಣತಾ ಪ್ರವೃತ್ತಿ

ಉದಾಹರಣೆ : ಕೋತಿಯ ಮೂಲರೂಪ ಮನುಷ್ಯ ರೂಪಕ್ಕೆ ತಿರುಗಿತು

क्रमशः उत्तमता या पूर्णता की ओर प्रवृत्ति।

बंदर का क्रम विकास मनुष्य के रूप में हुआ।
ईवल्युशन, उत्क्रांति, क्रम विकास

(biology) the sequence of events involved in the evolutionary development of a species or taxonomic group of organisms.

evolution, organic evolution, phylogenesis, phylogeny