ಅರ್ಥ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
ಉದಾಹರಣೆ :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
ಸಮಾನಾರ್ಥಕ : ಅಭಿವೃದ್ಧಿ, ಬೆಳವಣಿಗೆ, ವಿಕಾಸ
ಇತರ ಭಾಷೆಗಳಿಗೆ ಅನುವಾದ :
A process in which something passes by degrees to a different stage (especially a more advanced or mature stage).
The development of his ideas took many years.ಅರ್ಥ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
ಸಮಾನಾರ್ಥಕ : ಬೆಳವಣಿಗೆ, ವಿಕಾಸ, ವಿಕಾಸನ
ಇತರ ಭಾಷೆಗಳಿಗೆ ಅನುವಾದ :
Gradual improvement or growth or development.
Advancement of knowledge.